Guru Raghavendra Vaibhava Serial All Episodes

Guru Raghavendra Teertharu has been widely worshiped throughout the state of Karnataka by all without barriers of caste or creed coming into the picture. He is amongst the most revered names in the state and the serial aims to target these disciples as their regular viewers. Hosamane Murthy, who is the art director for the. Sri Guru Raghavendra Vaibhava Serial Mp3 Songs Free Download http://shorl.com/dofyjehastipry.

Guru Raghavendra Vaibhava Serial All Episodes

ಮಂತ್ರಾಲಯ ಮಹಾತ್ಮೆ ಸೇರಿದಂತೆ ರಾಯರ ಬಗ್ಗೆ ಅನೇಕ ಚಿತ್ರಗಳು ಈಗಾಗಲೇ ಜನಜನಿತವಾಗಿದೆ. ರಾಜ್ ಕುಮಾರ್, ರಜಿನಿ ಕಾಂತ್ ರಂಥ ಮೇರು ನಟರು ರಾಯರ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. Download Akvis Artwork Crack Keygen - Download And Reviews 2016 on this page. ಜನಕ್ಕೆ ಹೊಸತನ್ನು ನೀಡುವುದರ ಜೊತೆಗೆ, ಶ್ರೀ ರಾಘವೇಂದ್ರಸ್ವಾಮಿಗಳ ಸಂಪೂರ್ಣ ಚರಿತ್ರೆಯನ್ನು ನೀಡುವುದು ನಮ್ಮ ಉದ್ದೇಶವಾಗಿತ್ತು. ಜನರ ಅಪೇಕ್ಷೆಗೆ ತಕ್ಕಂತೆ ಧಾರಾವಾಹಿ ಮುಂದುವರೆದಿದ್ದು, ಇದೇ ನವೆಂಬರ್ 5 ರಂದು ನೂರನೇ ಕಂತು ಪೂರೈಸುತ್ತಿರುವುದು ಹರ್ಷ ತಂದಿದೆ ಎನ್ನುತ್ತಾರೆ ಪಟ್ಟಾಭಿರಾಮ್. ಈ ಸೀರಿಯಲ್ ಮಾಡುವ ಬುದ್ಧಿ ನನಗೆ ನೀಡಿದ್ದು ರಾಯರು, ಅವರ ಆಶೀರ್ವಾದದಿಂದಲೇ ಎಲ್ಲ ಸುಸೂತ್ರವಾಗಿ ನಡೆದಿದೆ. ಇನ್ನೂ 200 ಎಪಿಸೋಡ್ ಗಳಷ್ಟು ಕಥೆ ಹೇಳುವುದು ಬಾಕಿಯಿದೆ.

ವಿಜಯನಗರ ಅರಸರ ಕಥೆ ಹಾಗೂ ಶ್ರೀ ಶಂಕರಾಚಾರ್ಯರ ಕಥೆಯನ್ನು ಕಿರುತೆರೆ ತರುವ ಆಲೋಚನೆ ಕೂಡಾ ನಡೆದಿದೆ ಎಂದರು. ಐತಿಹಾಸಿಕ ಹಾಗೂ ಪುರಾಣಗಳನ್ನು ಆಧಾರಿತವಾದ ಧಾರಾವಾಹಿಗಳನ್ನು ನಿರ್ದೇಶಿಸುವ ಕಷ್ಟವನ್ನು ತೋಡಿಕೊಂಡ ನಿರ್ದೇಶಕ ಬ.ಲ. ಸುರೇಶ್, ನಾವು ಜನಕ್ಕೆ ಸರಳವಾಗಿ ಹಾಗೂ ಸ್ಪಷ್ಟವಾಗಿ ಸಂದೇಶವನ್ನು ಮುಟ್ಟಿಸಬೇಕು ಇಲ್ಲದಿದ್ದರೆ ನಾವು ಗೊಂದಲಕ್ಕೀಡಾದರೆ ಜನಕ್ಕೂ ಅದನ್ನು ತಲುಪಿಸಿಬಿಡುತ್ತೀವಿ. ಕ್ರಿ.ಶ.1595 ರಲ್ಲಿ ವೆಂಕಟನಾಥನ ಜನನದಿಂದ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳಾಗುವವರೆಗಿನ ಕಥೆ ತುಂಬಾ ಸುದೀರ್ಘವಾದದ್ದು,ಆಳವಾದ ಅಧ್ಯಯನ ನಡೆಸಿ ಚಿತ್ರಕತೆ-ಸಂಭಾಷಣೆ ರಚಿಸಲಾಗಿದೆ ಎಂದರು. ಮಾಸ್ಟರ್ ಸೌರಭ್, ಪರೀಕ್ಷೀತ್, ಲಕ್ಷ್ಮಿ ಹೆಗಡೆ, ಶಂಕರ್ ಭಟ್, ಪ್ರಶಾಂತ್ ಮುಂತಾದವರ ಅಭಿನಯವನ್ನು ಹೊಗಳಿದ ನಿರ್ದೇಶಕರು, ಕೆಲ ಎಪಿಸೋಡ್ ಗಳು ತುಂಬಾನೆ ಎಳೆದಾಡಿದಂತ್ತಿದೆ ಎನ್ನುವುದನ್ನು ಒಪ್ಪಿಕೊಂಡರಲ್ಲದೆ, ಅದಷ್ಟು ಜಾಗರೂಕತೆಯಿಂದ ಕಥೆಯ ವೇಗವನ್ನು ಹೆಚ್ಚಿಸುವ ಭರವಸೆ ನೀಡಿದರು.

ವಿಡಿಯೋಗಳು.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ ಶಾಸಕನಿಗೆ ಡಿಮ್ಯಾಂಡು ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ ಟ್ವಿಟ್ಟರಲ್ಲಿ ಹಿಂಬಾಲಿಸಿ ಫ್ಯಾನ್ ಕ್ಲಬ್ ಸೇರಿರಿ ಮೊಬೈಲಲ್ಲಿ ಸುದ್ದಿ ಹೂವಿನಂಗಡಿ 24/7 ಕನ್ನಡ ಸುದ್ದಿಗಳ SMS.